Mail : info@dubaiskssf.com
fb.com/dubaiskssf | twitter.com/dubaiskssf

ಮದ್ರಸ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ

ಪುತ್ತೂರು, ಎ.6: ದ.ಕ. ಜಿಲ್ಲಾ ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಷನ್ ಇದರ ವ್ಯಾಪ್ತಿಗೊಳಪಟ್ಟ ಎಲ್ಲಾ ಮದ್ರಸಗಳಿಗೆ ಎ.21ರಿಂದ ಮೇ. 5ರ ತನಕ ಬೇಸಿಗೆ ರಜೆಯನ್ನು ನೀಡಲಾಗಿದೆ. ಅಂಗೀಕೃತ ಎಲ್ಲಾ ಮದ್ರಸಗಳಿಗೆ ಈ ರಜೆಯು ಅನ್ವಯವಾಗುತ್ತದೆ ಎಂದು ದ.ಕ. ಜಿಲ್ಲಾ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷರಾದ ಹಾಜಿ ಐ. ಮೊದಿನಬ್ಬ ಹಾಗೂ ಜಂಇಯತ್ತುಲ್ ಮುಅಲ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಕೆ.ಬಿ. ಅಬ್ದುಲ್ ಖಾದರ್ ದಾರಿಮಿ ಜಂಟಿಯಾಗಿ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.@ ನಈಮಿ ಪೋನ್ಮಲ