ಸಮಸ್ತ SKSSF ,SYS, ಹಾಗೂ ಅಧೀನ ಸಂಘ ಸಂಸ್ಥೆಗಳ ಕುರಿತಾದ ವಿವರಗಳು .ದಾರ್ಮಿಕ ,ಸಾಮಾಜಿಕ ವಿಷಯಗಳನ್ನು ನಿಮ್ಮ ಮುಂದೆ ತಲುಪಿಸಲು ಪ್ರಯತ್ತ್ನಿಸುತ್ತಿದ್ದೇವೆ . ಈ ಕಾರ್ಯದಲ್ಲಿ ನಿಮ್ಮೆಲ್ಲರ ಸಹಾಯ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ , ನಿಮ್ಮ ಪೂರ್ಣ ಸಹಕಾರದೊಂದಿಗೆ ನಮಗೆ ಮುನ್ನುಗ್ಗ ಬಹುದಲ್ಲವಾ? ಆದುದರಿಂದ ತಾವು ದಾರ್ಮಿಕ ಸುದ್ದಿಗಳನ್ನು info@dubaiskssf.com ಎಂಬ E Mail ವಿಳಾಸಕ್ಕೆ ಕಳುಹಿಸಿ ಕೊಡಬೇಕಾಗಿ ವಿನಂತಿಸುತ್ತಿದ್ದೇವೆ





