Mail : info@dubaiskssf.com
fb.com/dubaiskssf | twitter.com/dubaiskssf

ದೇರಳಕಟ್ಟೆ ರೇಂಜ್ ಚಾಂಪಿಯನ್ ಟ್ರೋಪಿ ಕಿನ್ಯ ಖುತುಬಿಯ್ಯ ಮದ್ರಸಕ್ಕೆ .

ಮಂಗಳೂರು, : ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್‌ಮೆಂಟ್‌ನ ಆಶ್ರಯದಲ್ಲಿ ಪರಿಯಕ್ಕಳ ಕುಂಡೂರಿನಲ್ಲಿ ನಡೆದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ರೇಂಜ್ ಉತ್ಸವದಲ್ಲಿ ಕಿನ್ಯ ಕುತುಬಿಯಾ ಮದ್ರಸ ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿ ಪಡೆದಿದ್ದಾರೆ .@ ಕೆ ಎಚ್ ಎ ನಈಮಿ ಪೋನ್ಮಲ